Select Size
Quantity
Product Description
ನಾನು ಅಂತಂದ್ರೆ ನಾಡು ನುಡಿ ಎಂದರ್ಥ ...ಒಟ್ನಲ್ಲಿ ನಾನು ಕನ್ನಡಿಗ ಎಂದು ಗರ್ವದಿಂದ ಹೇಳಿ ..ನಾವು ಹುಟ್ಟಿದ್ದು ಕನ್ನಡ ನಾಡಲ್ಲಿ. ಕಣ್ಣುಬಿಟ್ಟ ಕೂಡಲೇ ಕಾಣಿಸಿದ್ದು ಕನ್ನಡ!! ಕಿವಿಗೆ ಬಿದ್ದ ಮೊದಲ ಪದ ಕನ್ನಡ!! ಹುಟ್ಟಿಸಿದ ಅಪ್ಪ ಅಮ್ಮ ಕನ್ನಡಿಗರು! ನಾವಾಡಿದ ಮೊಟ್ಟ ಮೊದಲ ಪದ ಕನ್ನಡ ಪದ.- ಅಮ್ಮ. ಬೆಳೆದದ್ದು ಸಹ ಕನ್ನಡನಾಡಲ್ಲೇ! ತಿಂದದ್ದು, ತಿನ್ನುತ್ತಿರುವುದು ಕನ್ನಡನಾಡಿನ ಅನ್ನ. ಕುಡಿಯುತ್ತಿರುವುದು ಕಾವೇರಿ ನೀರು.ಹೀಗಾಗಿ 'ಕನ್ನಡಿಗ ಮೊದಲು'!! ಇಷ್ಟೆಲ್ಲಾ ಸತ್ಯ ಗೊತ್ತಿರುವಾಗ ಭಯ ಯಾಕೆ? ರಾಜಗರ್ವದಿಂದ ಘರ್ಜಿಸಿ 'ನಾನು ಕನ್ನಡಿಗ!!!!' ಎಂದು.ನಮ್ಮ ಪ್ರೀತಿಯ ಕನ್ನಡಕ್ಕೆ ನಾವೇನು ಮಾಡಬಹುದು ಎಂದು ಯೋಚಿಸಿ ಈ ಅಂಗಿಯನ್ನು ಆವರಣ ಮಾಡಿದ್ದೇವೆ. AziTeez ಕಡೆಯಿಂದ ಕನ್ನಡಕ್ಕೆ ನಮ್ಮ ಪ್ರೀತಿಗಳು!! -