Select Size
Quantity
Product Description
ಧರಿಸು ಕನ್ನಡವ,ಆದರಿಸು ಕನ್ನಡವ ನಮ್ಮ ಜೊತೆಗೆ ಕನ್ನಡ ಬೆಳೆಯುತ್ತದೆಯೋ ಅಥವಾ ನಾವು ಕನ್ನಡದ ಜೊತೆ ಜೊತೆಗೆ ಬೆಳೆಯುತ್ತೇವೆಯೋ ಎಂಬ ಸಣ್ಣ ತೊಳಲಾಟದಿಂದ ಶುರುವಾದ ಕನ್ನಡದ ಅಂಗಿಗಳ ವಿನ್ಯಾಸಕ್ಕೆ ಇದೀಗ ಹೊಸ ಆಯಾಮ ಕೊಡುವ ಪ್ರಯತ್ನದಲ್ಲಿ Aziteez. ಈ ಸಲ ಕನ್ನಡ ಬರೆದ ಅಥವಾ ಕನ್ನಡಕ್ಕೆ ಸಂಬಂಧಿಸಿದ ಅಂಗಿಗಳನ್ನು ,ಕೈ ಮಗ್ಗದ ನೈಸರ್ಗಿಕ ಬಣ್ಣದ ಖಾದಿ ಕೂರ್ತಾಗಳನ್ನು ಅನಾವರಣ ಮಾಡ್ತಾ ಇದೆವಿ . ಮರೆಯೋಣ ಎನ್ನಡಾ ..ಯಕ್ಕಡಾ ....ಕಲಿಯೋಣ ಬರಿ ಕನ್ನಡಾ... ಕನ್ನಡಾ ....ಬೆಳೆಯಲಿ, ಬೆಳೆಸೋಣ, ಉಳಿಸೋಣ ಕನ್ನಡ.. ಜಗವೆಲ್ಲಾ ಹರಡಲಿ ಕನ್ನಡದ ಕಂಪು ಯಾಕಂದ್ರೆ ಕನ್ನಡದೊಳ್ ಸುಧೆಯುಂಟು. ನೀವೆನೆಂತಿರಾ ???